ನೀವು ಇನ್ನೊಂದು ಇನ್ಸಲ್ಟ್ ಆಪ್ನ ವಿರುದ್ಧವಾಗಿ ಇವಿಲ್ ಇನ್ಸಲ್ಟ್ ಜೆನರೇಟರ್ ಆಪ್ ಅನ್ನು ಯಾಕೆ ಡೌನ್ಲೋಡ್ ಮಾಡಲೇಬೇಕು?

<b>ಸಿಂಪ್ಲಿಸಿಟಿ</b>
ಇಂಟರ್ಫೇಸ್ ಬಳಕೆದಾರ ಸ್ನೇಹಿಯಾಗಿದೆ, ಮತ್ತು ಇನ್ಸಲ್ಟ್ಗಳು ಉತ್ತಮ ಗುಣಮಟ್ಟದವುಗಳಾಗಿವೆ. ನಿಮಗೆ ಆಹ್ಲಾದಕರ ಅನುಭವವನ್ನು ಒದಗಿಸಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಅಪ್ಲಿಕೇಶನ್ನ ಮುಖ್ಯ ಪರದೆಯಲ್ಲಿ, ನೀವು ವಿವಿಧ ಇವಿಲ್ ಇನ್ಸಲ್ಟ್ಗಳನ್ನು ರಚಿಸುವ ಮತ್ತು ಬ್ರೌಸ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ಅಪ್ಲಿಕೇಶನ್ ಅನ್ನು ಬಳಸುವುದು ಸುಲಭವಲ್ಲ, ಮತ್ತು ಹೊಸ ಇನ್ಸಲ್ಟ್ಗಳನ್ನು ಸೃಷ್ಟಿಸಲು ಇದು ಕೇವಲ ಒಂದು ಸೆಕೆಂಡ್ ತೆಗೆದುಕೊಳ್ಳುತ್ತದೆ. ನಿಮ್ಮ ಪರದೆಯ ಸರಳ ಟ್ಯಾಪ್ ಮೂಲಕ ನೀವು ಅವುಗಳನ್ನು ಬ್ರೌಸ್ ಮಾಡಬಹುದು.

<b> ಫ್ರೀ& ಓಪನ್ ಸೋರ್ಸ್ </b>
ಈ ಅಪ್ಲಿಕೇಶನ್ ಬಳಸಲು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಅದು ಯಾವಾಗಲೂ ಅದೇ ರೀತಿ ಉಳಿಯುತ್ತದೆ. ಮೂಲ ಕೋಡ್ GitHub ನಲ್ಲಿ ಲಭ್ಯವಿದೆ. ಫಲಿತಾಂಶಗಳನ್ನು ರಚಿಸಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ವಿಶೇಷ ಸದಸ್ಯತ್ವ, ವಾರ್ಷಿಕ ಚಂದಾದಾರಿಕೆ ಅಥವಾ ಗುಪ್ತ ವೆಚ್ಚಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.

<b>ಶೇರಿಂಗ್</b>
ಈ ಅಪ್ಲಿಕೇಶನ್ ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ನಾವು ಪ್ರಯತ್ನಿಸಿದ್ದೇವೆ. ನೀವು ಯಾವುದೇ ಶುಲ್ಕವಿಲ್ಲದೆ ಇವಿಲ್ಇನ್ಸಲ್ಟ್ ಜನರೇಟರ್ನಿಂದ ಉತ್ಪತ್ತಿಯಾಗುವ ಇನ್ಸಲ್ಟ್ಸ್ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಇನ್ಸಲ್ಟ್ಸ್ ಅನ್ನು ವಿವಿಧ ಅಪ್ಲಿಕೇಶನ್ಗಳಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. 

<b>ಅಪ್ಡೇಟೆಡ್ ರೆಗ್ಯುಲರ್ಲೀ</b>
ಈ ಅಪ್ಲಿಕೇಶನ್ ಅನ್ನು ರಚಿಸಿದ ಅಭಿವೃದ್ಧಿ ತಂಡವು ಯಾವಾಗಲೂ ಅದಕ್ಕೆ ಹೊಸ ಇನ್ಸಲ್ಟ್ಸ್ ಸೇರಿಸುತ್ತದೆ. ಪ್ರತಿ ಇನ್ಸಲ್ಟ್ಸ್ ಅನ್ನು ಹಂಚಿಕೊಳ್ಳುವುದು ಸುಲಭ, ಮತ್ತು ಇತರರು ಬಯಸಿದಲ್ಲಿ ಅವುಗಳನ್ನು ಬಳಸಬಹುದು. 
ಆದರೆ ನಮಗೆ ನಿಮ್ಮ ಬೆಂಬಲ ಬೇಕು. ದಯವಿಟ್ಟು ನಿಮ್ಮ ಇನ್ಸಲ್ಟ್ಸ್ ಅನ್ನು ನಮಗೆ ಕಳುಹಿಸಿ ಮತ್ತು ನಾವು ಅದನ್ನು ಪರಿಶೀಲಿಸುತ್ತೇವೆ. ನಾವು ಅದನ್ನು ಇಷ್ಟಪಟ್ಟರೆ, ಇನ್ಸಲ್ಟ್ಸ್ ಅಪ್ಲಿಕೇಶನ್ಗೆ ಹೊಸ ಸೇರ್ಪಡೆಯಾಗುತ್ತದೆ. 

<b> ಅ ಹ್ಯೂಜ್ ಕಲೆಕ್ಷನ್ ಆಫ್ ಇನ್ಸಲ್ಟ್ಸ್ </b>
ಈ ಅಪ್ಲಿಕೇಶನ್ ನೀವು ಬಳಸಬಹುದಾದ ಇನ್ಸಲ್ಟ್ಸ್ ಗಳ ಯಾವುದೇ ಕೊರತೆಯನ್ನು ಹೊಂದಿಲ್ಲ. ಅವರಲ್ಲಿ ಅನೇಕರು ಬೇರೆಲ್ಲೂ ಕಾಣದ ವಿಶಿಷ್ಟತೆಯನ್ನು ಹೊಂದಿದ್ದಾರೆ.
ವಿಳಂಬ ಮಾಡಬೇಡಿ - ಇವಿಲ್ ಇನ್ಸಲ್ಟ್ಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ನೀವು ಯಾರ ಮೇಲಾದರೂ ಬಳಸಬಹುದಾದ ಸೃಜನಶೀಲ ಸಾಲುಗಳೊಂದಿಗೆ ಬನ್ನಿ!
ಪ್ರತಿಯೊಬ್ಬ ಬಳಕೆದಾರರ ಅನುಭವಗಳನ್ನು ಅತ್ಯುತ್ತಮವಾಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಪ್ರತಿಕ್ರಿಯೆಯು ಸ್ವಾಗತಾರ್ಹವಾಗಿದೆ. ಸಲಹೆಯನ್ನು ಹೊಂದಿದ್ದರೆ, ನಾವು ಅವುಗಳನ್ನು ಕೇಳಲು ಬಯಸುತ್ತೇವೆ. ಮುಜುಗರವಿಲ್ಲದೇ marvin@evilinsult.com ನಲ್ಲಿನಮ್ಮೊಡನೆ ಸಂಪರ್ಕದಲ್ಲಿ ಇರಿ. ಹಾಗೆ ಮಾಡುವುದರಿಂದ, ನಿಮ್ಮ ಅನುಭವವನ್ನು ಅತ್ಯುತ್ತಮವಾಗಿಸಲು ಮತ್ತು ಅತ್ಯಾಧುನಿಕ ಇನ್ಸಲ್ಟ್ಸ್ ನೊಂದಿಗೆ ಅಪ್ಲಿಕೇಶನ್ ಅನ್ನು ನವೀಕರಿಸಲು ನಮಗೆ ಸಾಧ್ಯವಾಗುತ್ತದೆ.

<b>ℹ️ ನೋಟ್‌ ℹ️</b>
- ನಿಮ್ಮ ಮೆಚ್ಚಿನ ಇನ್ಸಲ್ಟ್ಸ್ಗಳನ್ನು ನನಗೆ ಕಳುಹಿಸುವುದು ಸ್ವಾಗತಾರ್ಹವಾಗಿದೆ ಇದರಿಂದ ನಾನು ಅವುಗಳನ್ನು ಸೇರಿಸಬಹುದು
- ಅಪ್ಲಿಕೇಶನ್ ಅನುವಾದದೊಂದಿಗೆ ನಿಮ್ಮ ಸಹಾಯವು ತುಂಬಾ ಪ್ರಶಂಸಾರ್ಹವಾಗಿದೆ
https://crowdin.com/project/evil-insult-generator-android/
- ನಿಮ್ಮ ಮೆಚ್ಚಿನ ಇನ್ಸಲ್ಟ್ಸ್ಗಳನ್ನು ನನಗೆ ಕಳುಹಿಸುವುದು ಸ್ವಾಗತಾರ್ಹವಾಗಿದೆ ಇದರಿಂದ ನಾನು ಅವುಗಳನ್ನು ಸೇರಿಸಬಹುದು

<b>⚠️ ವಾರ್ನಿಂಗ್‌ ⚠️</b>
ಅಪ್ಲಿಕೇಶನ್ನಿಂದ ಉತ್ಪತ್ತಿಯಾಗುವ ಅನೇಕ ಇನ್ಸಲ್ಟ್ಸ್ ಕೆಲವು ಜನರನ್ನು ನೋಯಿಸಬಹುದು ಆದ್ದರಿಂದ, ನೀವು ಈ ಅವಮಾನಗಳನ್ನು ಯಾರೊಂದಿಗೆ ಬಳಸುತ್ತೀರಿ ಎಂಬುದರ ಕುರಿತು ನೀವು ಜಾಗರೂಕರಾಗಿರಬೇಕು. ಈ ಅಪ್ಲಿಕೇಶನ್ ಪ್ರಬುದ್ಧ ಬಳಕೆದಾರರಿಗೆ ಮಾತ್ರ.
